ರಾಜ್-ವಿಷ್ಣು-ಅಂಬಿ ನಂತರ ಯಾರಿಗೂ ಸ್ಮಾರಕ ಬೇಡ' ಎಂದ ಖ್ಯಾತ ನಟ..! | Oneindia Kannada

2018-12-01 390

ಡಾ ರಾಜ್ ಕುಮಾರ್ ಸ್ಮಾರಕ ಆಗಿದೆ. ಅಂಬರೀಶ್ ಅವರ ಸ್ಮಾರಕ ಕೆಲಸ ಚಾಲ್ತಿಯಲ್ಲಿದೆ. ಆದ್ರೆ, 9 ವರ್ಷದಿಂದ ಡಾ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣವಾಗಲೇ ಇಲ್ಲ. ಇದನ್ನೆಲ್ಲಾ ನೋಡಿದ ಕಲಾವಿದರು, ಜನರು ಒಂದೊಂಥರ ಮಾತನಾಡುವಂತಾಗಿದೆ.

Karnataka film chamber of commerce conduct ambareesh Condolence Meet. Actor Jaggesh Speech On Ambareesh.

Videos similaires